Head Bush 2018ರಲ್ಲಿ ದಪ್ಪಗಿದ್ದೆ ಈಗ ಸಣ್ಣಗಾಗಿರುವೆ, ನಾನು ಇಷ್ಟ ಆದ್ನಾ: ಪಾಯಲ್ ರಜ್‌ಪುತ್

ಡಾಲಿ ಧನಂಜಯ್‌ಗೆ ಜೋಡಿಯಾಗಿ ಹೆಡ್‌ಬುಷ್‌ ಸಿನಿಮಾ ಪಾಯಲ್ ರಜ್‌ಪುತ್ ಅಭಿನಯಿಸಿದ್ದಾರೆ. ತೆಲುಗು ಮತ್ತು ಪಂಜಾಬಿ ಸಿನಿಮಾದಲ್ಲಿ ಅಭಿನಯಿಸಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವುದು. ಕನ್ನಡ ಬರುವುದಿಲ್ಲ ಅಂತ ಬೇಸರ ಮಾಡಿಕೊಳ್ಳದೆ ದಾವಣಗೆರೆ ಜನರಿಗೋಸ್ಕರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡಿದ್ದಾರೆ. ಮೊದಲ ಸಿನಿಮಾ ಆಗಿರುವ ಕಾರಣ ವೇದಿಕೆ ಮೇಲೆ ಕಿರು ಪರಿಚಯ ಮಾಡಿಕೊಳ್ಳುವ ಮೂಲಕ ಕನ್ನಡಿಗರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.
 
Share this Video
  • FB
  • Linkdin
  • Whatsapp

ಡಾಲಿ ಧನಂಜಯ್‌ಗೆ ಜೋಡಿಯಾಗಿ ಹೆಡ್‌ಬುಷ್‌ ಸಿನಿಮಾ ಪಾಯಲ್ ರಜ್‌ಪುತ್ ಅಭಿನಯಿಸಿದ್ದಾರೆ. ತೆಲುಗು ಮತ್ತು ಪಂಜಾಬಿ ಸಿನಿಮಾದಲ್ಲಿ ಅಭಿನಯಿಸಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವುದು. ಕನ್ನಡ ಬರುವುದಿಲ್ಲ ಅಂತ ಬೇಸರ ಮಾಡಿಕೊಳ್ಳದೆ ದಾವಣಗೆರೆ ಜನರಿಗೋಸ್ಕರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡಿದ್ದಾರೆ. ಮೊದಲ ಸಿನಿಮಾ ಆಗಿರುವ ಕಾರಣ ವೇದಿಕೆ ಮೇಲೆ ಕಿರು ಪರಿಚಯ ಮಾಡಿಕೊಳ್ಳುವ ಮೂಲಕ ಕನ್ನಡಿಗರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video