ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿದ ಪವಿತ್ರಾ ಗೌಡ ತಾಯಿ; ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ಪವಿತ್ರಾ?
ಪವಿತ್ರಾ ಸಹವಾಸದಿಂದ ಕೊಲೆಗಾರನಾದ ಕಲೆಗಾರ ದರ್ಶನ್.ಒಂದಾಗಿರೋ ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ?
ಪವಿತ್ರಾ ಗೌಡ ತಮ್ಮ ಮನೆದೇವರಿಗೆ ಅರ್ಚನೆ ಮಾಡಿಸೋವಾಗ ದರ್ಶನ್ ಹೆಸರನ್ನೂ ಸೇರಿಸಿ ಅರ್ಚನೆ ಮಾಡಿಸಿದ್ದಾಳೆ. ಆ ಮೂಲಕ ದಾಸ ನನ್ನವನು ಅಂತ ಸಾರಿ ಹೇಳಿದ್ದಾಳೆ. ಹಾಗಾದ್ರೆ ಇಷ್ಟು ದಿನ ಪತಿಯ ಜೊತೆನಿಂದ ವಿಜಯಲಕ್ಷ್ಮೀ ಪಾಡೇನು.. ಸುಬ್ಬ & ಸುಬ್ಬಿ ಮತ್ತೆ ಒಂದಾದ್ರೆ ವಿಜಯಲಕ್ಷ್ಮೀ ಗತಿಯನು?ತಮ್ಮ ಮನೆ ದೇವರು ಮುನೇಶ್ವರನಿಗೆ ಪೂಜೆ ಸಲ್ಲಿಸೋವಾಗ ಪವಿತ್ರಾ ತಾಯಿ ಮನೆಮಂದಿಯ ಹೆಸರನ್ನೆಲ್ಲಾ ಹೇಳಿದ್ದಾರೆ. ಅರ್ಚನೆಗಾಗಿ ಹೇಳಿದ ಮನೆ ಮಂದಿಯ ಹೆಸರಲ್ಲಿ ದರ್ಶನ್ ಹೆಸರು ಕೂಡ ಸೇರಿಸಿದ್ದಾರೆ. ಅಲ್ಲಿಗೆ ಸುಬ್ಬಿ ವಿಜಯಲಕ್ಷ್ಮೀಗೆ ಸೂಕ್ಮ್ಮವಾಗಿ ಒಂದು ಸೂಚನೆ ರವಾನಿಸಿದ್ದಾಳೆ. ದಾಸನನ್ನ ಬಿಡಲಾರೆ ಅಂತ.
ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್