Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ: ಸ್ಟಾರ್​ ದಂಪತಿಗೆ ಸಿಸಿಬಿ ನೋಟಿಸ್, ನಟ ದಿಗಂತ್​ ತಾಯಿ ಹೇಳಿದ್ದು ಹೀಗೆ

ಸ್ಯಾಂಡಲ್‌ವುಡ್ ಸ್ಟಾರ್​ ದಂಪತಿಗಳಾದ ಐಂದ್ರಿತಾ ರೈ ಮತ್ತು ದಿಗಂತ್​ಗೆ ಸಿಸಿಬಿ ನೋಟಿಸ್ ಕಳಿಸಿದೆ. ಈ ಬಗ್ಗೆ ದಿಗಂತ್​ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು,(ಸೆ.15):: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್ ನಟಿಯಾರದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಅರೆಸ್ಟ್ ಮಾಡಿದೆ.

ಸಿಸಿಬಿ ಮುಂದೆ ಹಾಜರಾಗುತ್ತೇನೆ;  ಸಂದೇಶ ಕಳಿಸಿದ ಐಂದ್ರಿತಾ!

ಇದೀಗ ಸ್ಯಾಂಡಲ್‌ವುಡ್ ಸ್ಟಾರ್​ ದಂಪತಿಗಳಾದ ಐಂದ್ರಿತಾ ರೈ ಮತ್ತು ದಿಗಂತ್​ಗೆ ಸಿಸಿಬಿ ನೋಟಿಸ್ ಕಳಿಸಿದೆ. ಈ ಬಗ್ಗೆ ದಿಗಂತ್​ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು ಹೀಗೆ