Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ: ಸಿಸಿಬಿ ನೋಟಿಸ್, ನಟ ದಿಗಂತ್ ಫಸ್ಟ್ ರಿಯಾಕ್ಷನ್...!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್ ಸ್ಟಾರ್​ ದಂಪತಿಗಳಾದ ಐಂದ್ರಿತಾ ರೈ ಮತ್ತು ದಿಗಂತ್​ಗೆ ಸಿಸಿಬಿ ನೋಟಿಸ್ ಕಳಿಸಿದೆ.ಈ ಬಗ್ಗೆ ನಟ ದಿಗಂತ್​ ಟ್ವೀಟ್ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು,(ಸೆ.15):: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್ ಸ್ಟಾರ್​ ದಂಪತಿಗಳಾದ ಐಂದ್ರಿತಾ ರೈ ಮತ್ತು ದಿಗಂತ್​ಗೆ ಸಿಸಿಬಿ ನೋಟಿಸ್ ಕಳಿಸಿದೆ. 

ಸಿಸಿಬಿ ನೋಟಿಸ್‌  ಬರುತ್ತಿದ್ದಂತೆ ಐಂದ್ರಿತಾ-ದಿಗಂತ್ ನಾಪತ್ತೆ!?

ಈ ಬಗ್ಗೆ ನಟ ದಿಗಂತ್​ ಟ್ವೀಟ್ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದು, ನಾವು ಎಲ್ಲೂ ತಪ್ಪಿಸಿಕೊಂಡಿಲ್ಲ, ವಿಚಾರಣೆಗೆ ಹಾಜರಾಗ್ತೇವೆ ಎಂದಿದ್ದಾರೆ.

Video Top Stories