ಸಿಸಿಬಿ ನೋಟಿಸ್‌ ಬರುತ್ತಿದ್ದಂತೆ ಐಂದ್ರಿತಾ-ದಿಗಂತ್ ನಾಪತ್ತೆ!?

ಸಿಸಿಬಿಯಿಂದ ನೋಟಿಸ್ ಬರುತ್ತಿದಂತೆ ಐಂದ್ರಿತಾ ಮತ್ತು ದಿಗಂತ್ ನಾಪತ್ತೆ/ ಅಪಾರ್ಟ್ ಮೆಂಟ್ ನಲ್ಲಿಯೂ ಇಲ್ಲ/ ದೂರವಾಣಿಗೂ ಸಿಗುತ್ತಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು ( ಸೆ. 15) ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಪ್ರಕರಣದಲ್ಲಿ ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ. ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಸ್ಟಾರ್ ದಂಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ.

ಐಂದ್ರಿತಾ-ದಿಗಂತ್‌ಗೂ ಸುತ್ತಿಕೊಂಡ ಡ್ರಗ್ಸ್ ಘಾಟು, ಆ ಗೆಳತನವೇ ಮುಳುವಾಯ್ತಾ?

ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಇಲ್ಲ. ಸೆಂಟ್ ಜಾನ್ಸ್ ರಸ್ತೆಯ ಅಪಾರ್ಟ್‌ ಮೆಂಟ್ ನಲ್ಲಿಯೂ ಇಲ್ಲ, ದೂರವಾಣಿಗೂ ಸಿಗುತ್ತಿಲ್ಲ.

Related Video