
ಮುಂದೆ ಏನು ಮಾಡುತ್ತೀಯಾ ಅದು ಮುಖ್ಯ: ರಿಷಬ್'ಗೆ ಕಿವಿ ಮಾತು ಹೇಳಿದ್ರಂತೆ ಕಮಲ್ ಹಾಸನ್
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಂತಾರ ಸಿನಿಮಾ ನೋಡಿ ವಿಶ್ ಮಾಡಿದ್ದಾರೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.
ಕಮಲ್ ಹಾಸನ್ ಹೇಳಿದ ಮಾತು ನನಗೆ ತುಂಬಾ ಪ್ರಭಾವ ಬೀರಿತು ಎಂದು ರಿಷಬ್ ಶೆಟ್ಟಿ ತಿಳಿಸಿದರು. ಅವರು ಕನ್ನಡ ಸಿನಿಮಾ ಕ್ಷೇತ್ರಕ್ಕೆ ತುಂಬಾ ಹತ್ತಿರವಾದವರು. ಕಾಂತಾರ ಸಿನಿಮಾ ನನಗೆ ತುಂಬಾ ಇನ್‌ಸ್ಪೈರ್ ಆಗಿತ್ತು. ಕಾಂತಾರ ಸಿನಿಮಾ ಮುಂದೊಂದಿನ ಯಾವುದೋ ಹುಡುಗನಿಗೆ ಇನ್‌ಸ್ಪೈರ್ ಆಗುತ್ತದೆ ಇವತ್ತು ಏನೂ ಮಾಡಿದ್ದೀಯಾ ಅದು ಅಲ್ಲ. ಮುಂದೆ ಏನು ಮಾಡುತ್ತೀಯಾ ಅದು ಮುಖ್ಯ ಎಂದು ಕಮಲ್ ಹಾಸನ್ ಹೇಳಿದರು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ