ಕಾಂತಾರ ಯಶಸ್ಸಿಗೆ ಕೆಲ 'ಸೂಪರ್‌ ಸ್ಟಾರ್ಸ್‌' ಕೂಡ ಕಾರಣ: ರಿಷಬ್ ಶೆಟ್ಟಿ ಹೇಳಿದ ನಟರು ಯಾರು?

ಕಾಂತಾರ ಸಿನಿಮಾದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿ ಅನೇಕ ಸ್ಟಾರ್​ ನಟರು ಮಾತಾಡಿದ್ದು ಚಿತ್ರದ ಯಶಸ್ಸಿಗೆ ಇನ್ನೊಂದು ಕಾರಣ ಎಂದು ರಿಷಬ್ ಶೆಟ್ಟಿ ತಿಳಿಸಿದರು‌.
 

Share this Video
  • FB
  • Linkdin
  • Whatsapp

ಒಂದು ಸಿನಿಮಾವನ್ನು ಜನರು ಯಾವ ಹಂತಕ್ಕೆ ಬೇಕಾದರೂ ತಗೊಂಡು ಹೋಗಬಹುದು ಎಂದು ತೋರಿಸಲು ಕಾಂತಾರ ಒಂದು ಎಕ್ಸಾಂಪಲ್‌ ಎಂದು ರಿಷಬ್ ಶೆಟ್ಟಿ ತಿಳಿಸಿದರು‌. ಸಿನಿಮಾವನ್ನು ಗುರುತಿಸಿ ಅನೇಕ ಸ್ಟಾರ್ ನಟರು ಕೂಡ ಒಳ್ಳೆ ಮಾತುಗಳನ್ನು ಹೇಳಿದ್ದಾರೆ. ಇದು ಅವರ ಅಭಿಮಾನಿಗಳು ಕಾಂತಾರವನ್ನು ನೋಡುವ ಹಾಗೆ ಮಾಡಿದೆ. ಅದು ಅವರ ವ್ಯಕ್ತಿತ್ವವನ್ನು ದೊಡ್ಡ ಗುಣವನ್ನು ಹೇಳುತ್ತದೆ ಎಂದರು. ಅವರಿಗೆ ಧನ್ಯವಾದವನ್ನು ಹೇಳುತ್ತೇನೆ ಎಂದು ಹೇಳಿದರು.

ರಾಘವೇಂದ್ರ ಸ್ವಾಮಿ ಶಕ್ತಿಯ ಬಗ್ಗೆ ರಜನಿಕಾಂತ್ ಹೇಳಿದ್ದೇನು?: ರಿಷಬ್'ಗೆ ತಲೈವಾ ಕಿವಿಮಾತು

Related Video