ರೂಪ ಅಯ್ಯರ್‌ರನ್ನು ನೋಡುತ್ತಿದ್ರೆ ನೀರಾ ಆರ್ಯರನ್ನೇ ನೋಡಿದ ಹಾಗಾಗುತ್ತೆ: ನೇತಾಜಿ ಮರಿ ಮೊಮ್ಮಗಳು ಮೆಚ್ಚುಗೆ

ನೀರಾ ಆರ್ಯ ಅವರ ಸಿನಿಮಾ ಮಾಡೋಕೆ ಧೈರ್ಯ ಬೇಕು. ಅಂತಹ ಸಾಹಸವನ್ನು ರೂಪ ಅಯ್ಯರ್ ಮಾಡಿದ್ದಾರೆ ಎಂದು ರಾಜಶ್ರೀ ಚೌದರಿ ಹೇಳಿದರು.

Share this Video

ರೂಪ ಅಯ್ಯರ್ ರನ್ನ ನೋಡುತ್ತಿದ್ರೆ ನೀರಾ ಆರ್ಯರನ್ನೇ ನೋಡಿದ ಹಾಗಾಗುತ್ತೆ ಎಂದು ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳು ರಾಜಶ್ರೀ ಚೌದರಿ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ 126 ಜನ್ಮದಿನಾಚರಣೆ ಹಿನ್ನೆಲೆ, ನೀರಾ ಆರ್ಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೂಪ ಅಯ್ಯರ್ ಅವರಲ್ಲಿ ನೀರಾ ಆರ್ಯಗಿದ್ದ ಪವರ್ ಇದೆ ಎಂದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೋರಾಟಗಳನ್ನು ಸ್ಮರಿಸಿದರು.

Related Video