ಪುನೀತ ಪಯಣ: ಅಪ್ಪು ಹೆಸರಿನ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.
 

Share this Video
  • FB
  • Linkdin
  • Whatsapp

ಡಾ. ರಾಜ್ ಕುಮಾರ್ ಪುಣ್ಯ ಭೂಮಿಯಿಂದ ಮೈಸೂರು ರೋಡ್ ಜಂಗ್ಷನ್'ವರೆಗೂ 5.6 ಕಿ.ಮೀ ಉದ್ದದ ರಸ್ತೆಗೆ ಡಾ. ರಾಜ್ ಕುಮಾರ್ ರೋಡ್ ಅಂತ ನಾಮಕರಣ ಮಾಡಿದ್ದಾರೆ. ಒಬ್ಬ ಸ್ಟಾರ್ ಕಲಾವಿದನ ಹೆಸರಲ್ಲಿ ಇಷ್ಟು ಉದ್ದದ ರಸ್ತೆ ಇರೋದು ರೆಕಾರ್ಡ್ ಆಗಿತ್ತು. ಈಗ ಆ ರೆಕಾರ್ಡ್'ನ್ನು ಅಪ್ಪು ಮುರಿದಿದ್ದು, ಬೆಂಗಳೂರಿನ ನಾಯಂಡಳ್ಳಿ ಜಂಗ್ಷನ್'ನಿಂದ ಬನ್ನೇರುಘಟ್ಟ ರಸ್ತೆಗೆ ಲಿಂಕ್ ಆಗೋ ಹೆದ್ದಾರಿಯ 12 ಕಿಲೋಮೀಟರ್ ಉದ್ದದ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಆಗಿದೆ. ಅಪ್ಪು ರಸ್ತೆ ಉದ್ಘಾಟನೆಗೆ ಬಂದಿದ್ದ ರಾಘಣ್ಣ, ಅಪ್ಪು ಬಗ್ಗೆ ಮನ ಮುಟ್ಟುವಂತೆ ಮಾತನಾಡಿದ್ದಾರೆ. ಅಪ್ಪು ಕೊಟ್ಟಿರೋ ಅಭಿಮಾನಿಗಳೆಲ್ಲಾ ಸೇರಿ ರಾಮರಾಜ್ಯ ಕಟ್ಟೋಣ ಎಂದಿದ್ದಾರೆ.

Bollywood Show: ' ದಿ ಕಪಿಲ್ ಶರ್ಮಾ ಶೋ'ನಲ್ಲಿ ಗೋಲ್ಡನ್ ಸ್ಟಾರ್ ; ಬ ...

Related Video