Guru Shishyaru Trailer Launch: ಗುರು ಶಿಷ್ಯರ ಬಗ್ಗೆ ಮ್ಯೂಸಿಕ್ ಡೈರೆಕ್ಟರ್‌ ಅಜನೀಶ್ ಮಾತು

ಗುರು ಶಿಷ್ಯರು ಹೆಸರು ಹೇಳಿದ ತಕ್ಷಣ ಎಲ್ಲರಿಗೂ ಹಿಂದಿನ ಸಿನಿಮಾ ನೆನಪಾಗುತ್ತದೆ. ಈಗಿನ ಈ ಸಿನಿಮಾ ನೋಡಿದ್ದರೂ ನಿಮಗೆ ಆ ಕಾಲ ನೆನಪಾಗುತ್ತದೆ. ನಮ್ಮ ಕೆಲಸ ಎಲ್ಲಾ ಮುಗಿದಿದೆ ಸಿನಿಮಾ ಬಗ್ಗೆ ಏನೂ ಹೇಳುವುದಕ್ಕೆ ಅಗೋಲ್ಲ ಜನರು ನೋಡಿ ಮೆಚ್ಚಬೇಕು ಅಷ್ಟೆ. ನನ್ನ ಜೀವನದಲ್ಲಿ ಸಾರ್ಥಕತೆ ಅನ್ನೋ ಫಿಲಿಂಗ್ ಬರೋದು ಕಷ್ಟ ಏಕೆಂದರೆ ಇನ್ನೂ ಏನಾದರೂ ಮಾಡಬೇಕು ಅನಿಸುತ್ತದೆ ಅದರೆ ತೃಪ್ತಿ ಕೊಟ್ಟಿರುವುದು ಗುರುಗಳ ಹಾಡು ಎಂದು ಅಜನೀಶ್ ಲೋಕನಾಥ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಗುರು ಶಿಷ್ಯರು ಹೆಸರು ಹೇಳಿದ ತಕ್ಷಣ ಎಲ್ಲರಿಗೂ ಹಿಂದಿನ ಸಿನಿಮಾ ನೆನಪಾಗುತ್ತದೆ. ಈಗಿನ ಈ ಸಿನಿಮಾ ನೋಡಿದ್ದರೂ ನಿಮಗೆ ಆ ಕಾಲ ನೆನಪಾಗುತ್ತದೆ. ನಮ್ಮ ಕೆಲಸ ಎಲ್ಲಾ ಮುಗಿದಿದೆ ಸಿನಿಮಾ ಬಗ್ಗೆ ಏನೂ ಹೇಳುವುದಕ್ಕೆ ಅಗೋಲ್ಲ ಜನರು ನೋಡಿ ಮೆಚ್ಚಬೇಕು ಅಷ್ಟೆ. ನನ್ನ ಜೀವನದಲ್ಲಿ ಸಾರ್ಥಕತೆ ಅನ್ನೋ ಫಿಲಿಂಗ್ ಬರೋದು ಕಷ್ಟ ಏಕೆಂದರೆ ಇನ್ನೂ ಏನಾದರೂ ಮಾಡಬೇಕು ಅನಿಸುತ್ತದೆ ಅದರೆ ತೃಪ್ತಿ ಕೊಟ್ಟಿರುವುದು ಗುರುಗಳ ಹಾಡು ಎಂದು ಅಜನೀಶ್ ಲೋಕನಾಥ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video