Asianet Suvarna News Asianet Suvarna News

ಜೂ. ಚಿರು ಕ್ಯೂಟ್ ಫೋಟೋ ಶೇರ್ ಮಾಡಿದ ಮೇಘನಾ

Aug 4, 2021, 3:46 PM IST

ಬಹುಭಾಷಾ ನಟಿ ಮೇಘನಾ ರಾಜ್ ಜೂ. ಚಿರುವಿನ ಕ್ಯೂಟ್ ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳಿಗಾಗಿ ಮಂಡೇ ಮಾರ್ನಿಂಗ್ ಎನ್ನುವ ಫೋಟೋ ಶೇರ್ ಮಾಡಿದ್ದು ಇದರಲ್ಲಿ ಮಗನ ಜೊತೆ ನಗುತ್ತಿದ್ದಾರೆ ಅಮ್ಮ. ಅಮ್ಮನ ನೋಡಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟ ಜೂ. ಚಿರುವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಸಲಗ ಟೈಟಲ್ ಹಿಂದಿನ ತ್ಯಾಗದ ಕಥೆ

ಮೇಘನಾ - ಚಿರು ಮಗುವಿಗೆ ನಾಮಕರಣ ಮಾಡದ ಹಿನ್ನೆಲೆಯಲ್ಲಿ ಎಲ್ಲರೂ ಜೂ.ಚಿರು ಎಂದೇ ಕಂದನನ್ನು ಕರೆಯುತ್ತಿದ್ದಾರೆ. ಮುದ್ದಾದ ಹಾಲುಗಲ್ಲದ ಕಂದನ ಮುಗುಳುನಗೆ ನೆಟ್ಟಿಗರ ಮನಸು ಗೆದ್ದಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.