Asianet Suvarna News Asianet Suvarna News

ಸ್ವಾಗತಂ ಕೃಷ್ಣ: ಚಿರು ಬರ್ತ್‌ಡೇಗೆ ಮೇಘನಾ ಉಡುಗೊರೆ!

ಇಂದು ಸ್ಯಾಂಡಲ್‌ವುಡ್‌ ಯುವ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸವಿ ನೆನಪು, ಅವರಿಗೆ 35 ವಸಂತಗಳು ತುಂಬುತ್ತಿತ್ತು. ಈ ಸವಿ ನೆನಪಿನ ಪ್ರಯುಕ್ತ ಹಾಗೂ ಇದೇ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾಗೂ ಡ್ಯೂ ಡೇಟ್ ಇರುವ ಸುದ್ದಿಯೂ ಸದ್ದು ಮಾಡಿತ್ತು. ನಿನ್ನೆಯಷ್ಟೇ ಧ್ರುವ ಸರ್ಜಾ ಮೇಘನಾರ ಸೀಮಂತದ ವಿಡಿಯೋ ರಿಲೀಸ್ ಮಾಡಿದ್ದರು. 

ಬೆಂಗಳೂರು(ಅ.17): ಇಂದು ಸ್ಯಾಂಡಲ್‌ವುಡ್‌ ಯುವ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸವಿ ನೆನಪು, ಅವರಿಗೆ 35 ವಸಂತಗಳು ತುಂಬುತ್ತಿತ್ತು. ಈ ಸವಿ ನೆನಪಿನ ಪ್ರಯುಕ್ತ ಹಾಗೂ ಇದೇ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾಗೂ ಡ್ಯೂ ಡೇಟ್ ಇರುವ ಸುದ್ದಿಯೂ ಸದ್ದು ಮಾಡಿತ್ತು. ನಿನ್ನೆಯಷ್ಟೇ ಧ್ರುವ ಸರ್ಜಾ ಮೇಘನಾರ ಸೀಮಂತದ ವಿಡಿಯೋ ರಿಲೀಸ್ ಮಾಡಿದ್ದರು.

ಚಿರಂಜೀವಿ ಹುಟ್ಟುಹಬ್ಬ; ಮೇಘನಾ ಕಣ್ಣಾಲಿ ತುಂಬಿದ ವಿಡಿಯೋ ರಿಲೀಸ್ 

ಸದ್ಯ ಇಂದು, ಚಿರು ಹುಟ್ಟುಹಬ್ಬದಂದು ಮೇಘನಾ ತಮ್ಮ ಸೀಮಮಂತದ ವಿಡಿಯೋ ತಮ್ಮ ಇನ್ಸ್ಟ್ಆಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ನಿನ್ನ ತಂದೆ ಯಾವತ್ತೂ ಒಂದು ಸಂಭ್ರಮ, ಆಚರಣೆಯಾಘಿದ್ದರು ಎಂದು ಬರೆದಿದ್ದಾರೆ. ಈ ಮೂಲಕ ಚಿರು ಬರ್ತ್‌ಡೇಗೆ ಸ್ಒಪೆಷಲ್ ಗಿಫ್ಟ್ ನೀಡಿದ್ದಾರೆ. ಇನ್ನು ಸ್ವಾಗತಂ ಕೃಷ್ಣ ಎಂಬ ಬಾಕ್‌ಗ್ರೌಂಡ್‌ ಸಾಂಗ್ ಕೂಡಾ ಸೇರಿಸಲಾಗಿದ್ದು, ತುಂಬು ಗರ್ಭಿಣಿ ಮೇಘನಾ ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದಾರೆ.