ಚಿತ್ರರಂಗಕ್ಕೆ ಕಾಲಿಟ್ಟು 62 ವರ್ಷ; ಫಿಲ್ಮಂ ಚೇಂಬರ್ ಬಗ್ಗೆ ಮಾತನಾಡಿದ ಉಮೇಶ್
ಚಿತ್ರರಂಗಕ್ಕೆ ನಾನು ಬಂದು 62 ವರ್ಷ ಆಯ್ತು ನನ್ನ ಸಿನಿಮಾ ಬಿಡುಗಡೆ ಆದ ಸಮಯದಲ್ಲೂ ಫಿಲ್ಮಂ ಚೇಂಬರ್ ಅವರು ಒಂದು ಸನ್ಮಾನ್ ಮಾಡಿದ್ದರು ಆಕ್ಷಣವನ್ನು ಎಂದೂ ಮರೆಯುವುದಿಲ್ಲ . ಇಷ್ಟು ವರ್ಷ ಆದರೂ ಮತ್ತೆ ಚಿತ್ರರಂಗದಲ್ಲಿ ಇರುವ ಈ ಕಾರ್ಯಕ್ರಮಕ್ಕೆ ಬಂದಿರುವ ಎನ್ನುವ ಖುಷಿ ಇದೆ. ಮಾಸ್ಟರ್ ಆನಂದ್, ಮಾಸ್ಟರ್ ಮಂಜು ಜೊತೆ ಬಹಳ ಸಿನಿಮಾ ಸೀರಿಯಲ್‌ಗಳಲ್ಲಿ ಅಭಿನಯಿಸಿರುವೆ ಎಷ್ಟರ ಮಟ್ಟಕ್ಕೆ ಕ್ರೇಜಿ ಇತ್ತು ಅಂತ ಈ ಬಾಲ ಕಲಾವಿದರು ನನ್ನ ಸ್ವಂತ ಮಕ್ಕಳು ಅಂದುಕೊಂಡಿದ್ದರು ಎಂದು ಹಿರಿಯ ನಟ ಉಮೇಶ್ ಮಾತನಾಡಿದ್ದಾರೆ.

ವಿಜಯ್ ರಾಘವೇಂದ್ರ- ಶ್ರೀಮುರಳಿ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆಂದು ಗೊತ್ತಿರಲಿಲ್ಲ: ಚಿನ್ನೇಗೌಡರು