777 ಚಾರ್ಲಿ ಸಿನಿಮಾ ನೋಡಿ ಸಿಗರೇಟ್ ಬಿಟ್ಟ ಅಭಿಮಾನಿ; ಘಟನೆ ವಿವರಿಸಿದ ಕಿರಣ್
777 ಚಾರ್ಲಿ ಪ್ರೀಮಿಯರ್ ಶೋ ದಿನ ನಿರ್ದೇಶಕ ಕಿರಣ್ ರಾಜ್ ಅಭಿಮಾನಿಗಳ ರಿಯಾಕ್ಷನ್ ನೋಡಲು ಹೋಗಿದ್ದರು. ಸಿನಿಮಾ ನೋಡಿ ಅಭಿಮಾನಿಗಳು ಕಣ್ಣೀರಿಟ್ಟು ನಿರ್ದೇಶಕರನ್ನು ತಬ್ಬಿಕೊಂಡರಂತೆ, ಅಷ್ಟು ಜನರಲ್ಲಿ ಒಬ್ಬರಾಗಿದ್ದ ಅಭಿಮಾನಿ ಕಿರಣ್ ಕೈಗೆ ಸಿಗರೇಟ್ ಪ್ಯಾಕೆಟ್ ಇಟ್ಟು ಒಂದು ಮಾತು ಕೊಟ್ಟರಂತೆ. ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಕಿರಣ್ ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment