ಮಧ್ಯರಾತ್ರಿ ಕಿಚ್ಚನ ಮನೆ ಬಳಿ ಬಂದವರಿಗೆ ಲಾಠಿ ರುಚಿ..!
ತಮ್ಮ ಮನೆ ಹತ್ತಿರ ಯಾರು ಬರಬೇಡಿ. ಇದು ಕೊರೋನಾ ಸಮಯ. ಎಲ್ಲರೂ ಮನೆಯಲ್ಲಿ ಸುರಕ್ಷಿತರಾಗಿರಿ ಎಂದು ಕೇಳಿಕೊಂಡಿದ್ದರು. ಆದರೂ ಕಿಚ್ಚ ಬರ್ತ್‌ಡೇ ಮುನ್ನಾದಿನ ರಾತ್ರಿ ಅಭಿಮಾನಿಗಳು ಕಿಚ್ಚ ಮನೆ ಸಮೀಪ ಬಂದಿದ್ದಾರೆ.
ಕಿಚ್ಚ ಸುದೀಪ್ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಕೊರೋನಾ ಇರೋದ್ರಿಂದ ಯಾರೂ ಮನೆ ಹತ್ತಿರ ಬರಬೇಡಿ ಎಂದು ಕೇಳಿಕೊಂಡಿದ್ದರು. ಕೊರೋನಾ ಕಾರಣದಿಂದ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿ ನಟ ಈ ಮೊದಲೇ ತಿಳಿಸಿದ್ದರು.
ಹ್ಯಾಪಿ ಬರ್ತಡೇ ಕಿಚ್ಚ ಸುದೀಪ್; 'ಕೋಟಿಗೊಬ್ಬ' 3 ಟೀಸರ್ ರಿಲೀಸ್!
ಹಾಗೆಯೇ ತಮ್ಮ ಮನೆ ಹತ್ತಿರ ಯಾರು ಬರಬೇಡಿ. ಇದು ಕೊರೋನಾ ಸಮಯ. ಎಲ್ಲರೂ ಮನೆಯಲ್ಲಿ ಸುರಕ್ಷಿತರಾಗಿರಿ ಎಂದು ಕೇಳಿಕೊಂಡಿದ್ದರು. ಆದರೂ ಕಿಚ್ಚ ಬರ್ತ್‌ಡೇ ಮುನ್ನಾದಿನ ರಾತ್ರಿ ಅಭಿಮಾನಿಗಳು ಕಿಚ್ಚ ಮನೆ ಸಮೀಪ ಬಂದಿದ್ದಾರೆ. ಈ ಸಂದರ್ಭ ಪೊಲೀಸರು ಮಧ್ಯ ರಾತ್ರಿ ಬಂದವರಿಗೆ ಲಾಠಿ ರುಚಿ ತೋರಿಸಿದ್ದಾರೆ.