ವಿಕ್ರಾಂತ್ ರೋಣನ ಅಬ್ಬರಕ್ಕೆ ದಾಖಲೆಗಳು ಉಡೀಸ್; ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್!

ಬಹು ನಿರೀಕ್ಷಿತ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ಚಿತ್ರಕ್ಕೆ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ಸ್ವಾಗತ ಸಿಕ್ಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳ ಮುಂದೆಯೂ ಸುದೀಪ್‌ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ

Share this Video
  • FB
  • Linkdin
  • Whatsapp

ಬಹು ನಿರೀಕ್ಷಿತ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ಚಿತ್ರಕ್ಕೆ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ಸ್ವಾಗತ ಸಿಕ್ಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳ ಮುಂದೆಯೂ ಸುದೀಪ್‌ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ವಿಶ್ವಾದ್ಯಂತ ಮೊದಲ ದಿನವೇ 55 ರಿಂದ 60 ಕೋಟಿ ರು. ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ. ಉಳಿದಂತೆ ಕರ್ನಾಟಕದಲ್ಲಿ ಮಾತ್ರ 15 ರಿಂದ 20 ಕೋಟಿ ಗಳಿಕೆ ಮಾಡಿದೆ ಎಂಬುದು ಸದ್ಯದ ಮಾಹಿತಿ. . ಥ್ರಿಡಿ ಹಾಗೂ 2ಡಿಯಲ್ಲಿ ವಿಕ್ರಾಂತ್ ರೋಣನ ಮ್ಯಾಜಿಕ್ ಹೇಗಿತ್ತು ಗೊತ್ತಾ ? ಹ್ಯಾವ್ ಎ ಲುಕ್..!


Related Video