ಬೆಂಗಳೂರಿನಲ್ಲಿ ಇರ್ಬೇಡ ಅಂತ ಅಪ್ಪ ಓಡ್ಸಿದ್ರು ಆಗ ದೆಹಲಿಗೆ ಹೋಗಿದ್ದೆ: ಸುದೀಪ್

13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡಿರುವ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾವನ್ನು ಪ್ರಚಾರ ಮಾಡಿದ್ದಾರೆ.  ದೆಹಲಿಗೆ ನಾಲ್ಕು ಭಾರಿ ಹೋಗಿದ್ದೆ ಮೊದಲು ನಾನು ಎರಡನೇ ತರಗತಿಯಲ್ಲಿದ್ದಾಗ ಮತ್ತೊಂದು ಸಲ ಮನೆಯಲ್ಲಿ ಇರಬೇಡ ಅಂತ ಅಪ್ಪ ಹೇಳಿದ್ದು ಆಗ ದೆಹಲಿಯಲ್ಲಿರುವ ಮಾವನ ಮನಗೆ ಹೋಗಿದ್ದೆ. ರಣ್ ಸಿನಿಮಾ ಕೂಡ ಪ್ರಚಾರ ಮಾಡಿದೆ...ಒಟ್ಟಿನಲ್ಲಿ 13 ವರ್ಷಗಳ ನಂತರವೇ ನಾನು ಹೋಗಿರುವುದು ಎಂದು ಸುದೀಪ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡಿರುವ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾವನ್ನು ಪ್ರಚಾರ ಮಾಡಿದ್ದಾರೆ. ದೆಹಲಿಗೆ ನಾಲ್ಕು ಭಾರಿ ಹೋಗಿದ್ದೆ ಮೊದಲು ನಾನು ಎರಡನೇ ತರಗತಿಯಲ್ಲಿದ್ದಾಗ ಮತ್ತೊಂದು ಸಲ ಮನೆಯಲ್ಲಿ ಇರಬೇಡ ಅಂತ ಅಪ್ಪ ಹೇಳಿದ್ದು ಆಗ ದೆಹಲಿಯಲ್ಲಿರುವ ಮಾವನ ಮನಗೆ ಹೋಗಿದ್ದೆ. ರಣ್ ಸಿನಿಮಾ ಕೂಡ ಪ್ರಚಾರ ಮಾಡಿದೆ...ಒಟ್ಟಿನಲ್ಲಿ 13 ವರ್ಷಗಳ ನಂತರವೇ ನಾನು ಹೋಗಿರುವುದು ಎಂದು ಸುದೀಪ್ ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video