ದುಬೈನಲ್ಲಿ ಸಂಸ್ಥೆಯಿಂದ ಅನೇಕ ಕೆಲಸ ನಡೆಯುತ್ತಿದೆ, ಈ ಸಂಸ್ಥೆ ಕಂಪ್ಲೀಟ್‌ ಪ್ರಿಯಾ ಅವ್ರದ್ದು: ಸುದೀಪ್

ಕಾಫಿ ಆಂಡ್ ಬನ್ ಸಂಸ್ಥೆ ಸುದೀಪ್ ಮಾಲಿಕ್ವತದ ಕಂಪನಿ ಆದರೂ ಈ ಸಂಸ್ಥೆಯನ್ನು ಪ್ರಿಯಾ ಸುದೀಪ್ ಅವರದ್ದು. ದುಬೈನಲ್ಲಿಯೂ ಕಾಫಿ ಆಂಡ್ ಬನ್ ಸಂಸ್ಥೆ ಅನೇಕ ಕೆಲಸಗಳನ್ನು ಮಾಡುತ್ತಿದೆ. ನಾನು ಸಂಸ್ಥೆ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡು ನನ್ನ ಭಾಷೆಯಲ್ಲಿ ನನ್ನ ಜನರಿಗೆ ಹೇಳಿದರೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಕಾಫಿ ಆಂಡ್ ಬನ್ ಸಂಸ್ಥೆ ಸುದೀಪ್ ಮಾಲಿಕ್ವತದ ಕಂಪನಿ ಆದರೂ ಈ ಸಂಸ್ಥೆಯನ್ನು ಪ್ರಿಯಾ ಸುದೀಪ್ ಅವರದ್ದು. ದುಬೈನಲ್ಲಿಯೂ ಕಾಫಿ ಆಂಡ್ ಬನ್ ಸಂಸ್ಥೆ ಅನೇಕ ಕೆಲಸಗಳನ್ನು ಮಾಡುತ್ತಿದೆ. ನಾನು ಸಂಸ್ಥೆ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡು ನನ್ನ ಭಾಷೆಯಲ್ಲಿ ನನ್ನ ಜನರಿಗೆ ಹೇಳಿದರೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video