ಗೆಳೆಯನ ಬ್ಲಾಕ್ ಬಸ್ಟರ್ ಮೂವಿ ಬರ್ತಿದೆ ಸಿದ್ಧರಾಗಿ ಎಂದ ಸಿಡಿಲ ಮರಿ ಸೆಹ್ವಾಗ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep)  'ವಿಕ್ರಾಂತ್ ರೋಣ'  (Vikranth Rona) ಸಿನಿಮಾ ಟೀಸರ್ ಈಗ ವರ್ಲ್ಡ್ ಫೇಮಸ್ ಆಗ್ತಿದೆ.  'ವಿಕ್ರಾಂತ್ ರೋಣ' ಸಿನಿಮಾವನ್ನ ವರ್ಲ್ಡ್ ಸಿನಿ ಮಾರ್ಕೆಟ್‌ನಲ್ಲಿ ಮಾರ್ಕ್ ಮಾಡಬೇಕು ಅಂತ ಈ ಸಿನಿಮಾವನ್ನ ಸಿದ್ಧಪಡಿಸಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ನಿರ್ಮಾಪಕ ಜಾಕ್ ಮಂಜು ಹಾಗೂ ಹೆಬ್ಬುಲಿ ಕಿಚ್ಚ. 
 
Share this Video
  • FB
  • Linkdin
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) 'ವಿಕ್ರಾಂತ್ ರೋಣ' (Vikranth Rona) ಸಿನಿಮಾ ಟೀಸರ್ ಈಗ ವರ್ಲ್ಡ್ ಫೇಮಸ್ ಆಗ್ತಿದೆ. 'ವಿಕ್ರಾಂತ್ ರೋಣ' ಸಿನಿಮಾವನ್ನ ವರ್ಲ್ಡ್ ಸಿನಿ ಮಾರ್ಕೆಟ್‌ನಲ್ಲಿ ಮಾರ್ಕ್ ಮಾಡಬೇಕು ಅಂತ ಈ ಸಿನಿಮಾವನ್ನ ಸಿದ್ಧಪಡಿಸಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ನಿರ್ಮಾಪಕ ಜಾಕ್ ಮಂಜು ಹಾಗೂ ಹೆಬ್ಬುಲಿ ಕಿಚ್ಚ. 

ಯಶ್- ದಳಪತಿ ಮಧ್ಯೆ ಭರ್ಜರಿ ಟಗಾಫರ್, ಬೀಸ್ಟ್‌ಗೆ ಟಕ್ಕರ್ ಕೊಡುತ್ತಾ ಕೆಜಿಎಫ್-2.?

ಇದೀಗ ಕಿಚ್ಚನ ವಿಕ್ರಾಂತ್ ರೋಣ ಟೀಸರ್ ನೋಡಿರೋ ಕ್ರಿಕೆಟ್ ಜಗತ್ತಿನ ಸಿಡಿಲ ಮರಿ ವಿರೇಂಧ್ರ ಸೆಹ್ವಾಗ್ ಕೂಡ ಥ್ರಿಲ್ ಆಗಿದ್ದು, 'ತನ್ನ ಆತ್ಮೀಯ ಸ್ನೇಹಿತ ಕಿಚ್ಚನ ಬ್ಲಾಕ್ ಬಸ್ಟರ್ ಮೂವಿ ವಿಕ್ರಾಂತ್ ರೋಣ ಬರ್ತಿದೆ ನೋಡಲು ಸಿದ್ಧರಾಗಿ' ಎಂದು ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ವಿಕ್ರಾಂತ್ ರೋಣ ಟೀಸರ್‌ಗೆ ಮಾಡಿದ್ದ ಒಂದು ಟ್ವೀಟ್ ಈಗ ಕ್ರಿಕೆಟ್ ಜಗತ್ತಿನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು, ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.

Related Video