ತಿರುಪತಿಯಲ್ಲಿ ಸುದೀಪ್; ಆ. 1ರಿಂದ ಕಿಚ್ಚ 46 ಅಬ್ಬರ ಶುರು!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಿಚ್ಚನ ಕಂಡು ಅಭಿಮಾನಿಗಳು ಸೆಲ್ಫಿ ಪಡೆಯಲು ಮುಗಿಬಿದ್ದಿದ್ದಾರೆ. ಆಗಸ್ಟ್ 1ರಿಂದ ಕಿಚ್ಚ ನಟನೆಯ 46 ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.