ಕೆಜಿಎಫ್‌ 2 ರಿಲೀಸ್‌ಗೂ ಮುನ್ನವೇ ಚಾಪ್ಟರ್‌ 3ಗೆ ಒಪ್ಪಿಗೆ ಆಗಿದ್ಯಂತೆ?

ಕೆಜಿಎಫ್‌ 2 ಕೊನೆ ಹಂತದ ಚಿತ್ರೀಕರಣ ಮುಕ್ತಾಯವಾಗುತ್ತಿದ್ದಂತೆ ನಿರ್ದೇಶಕ ಪ್ರಶಾಂತ್ ನೀಲ್ ನಟ ಪ್ರಭಾಸ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ನಂತರ ಜೂನಿಯರ್ ಎನ್‌ಟಿರ್‌ಗೆ  ನಿರ್ದೇಶನ. ಕೆಜಿಎಫ್‌ 3 ಬಗ್ಗೆ ಪ್ರಶ್ನೆ ಮಾಡುತ್ತಿದ್ದ ನೆಟ್ಟಿಗರು ಇಷ್ಟೊಂದು ಬ್ಯುಸಿ ಇರುವ ಪ್ರಶಾಂತ್ ಇನ್ನು 5 ವರ್ಷಗಳ ನಂತರವೇ ಯಶ್‌ ಜೊತೆ ಮತ್ತೆ ಸಿನಿಮಾ ಮಾಡೋದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

First Published Dec 6, 2020, 4:17 PM IST | Last Updated Dec 6, 2020, 4:24 PM IST

ಕೆಜಿಎಫ್‌ 2 ಕೊನೆ ಹಂತದ ಚಿತ್ರೀಕರಣ ಮುಕ್ತಾಯವಾಗುತ್ತಿದ್ದಂತೆ ನಿರ್ದೇಶಕ ಪ್ರಶಾಂತ್ ನೀಲ್ ನಟ ಪ್ರಭಾಸ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ನಂತರ ಜೂನಿಯರ್ ಎನ್‌ಟಿರ್‌ಗೆ  ನಿರ್ದೇಶನ. ಕೆಜಿಎಫ್‌ 3 ಬಗ್ಗೆ ಪ್ರಶ್ನೆ ಮಾಡುತ್ತಿದ್ದ ನೆಟ್ಟಿಗರು ಇಷ್ಟೊಂದು ಬ್ಯುಸಿ ಇರುವ ಪ್ರಶಾಂತ್ ಇನ್ನು 5 ವರ್ಷಗಳ ನಂತರವೇ ಯಶ್‌ ಜೊತೆ ಮತ್ತೆ ಸಿನಿಮಾ ಮಾಡೋದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment