ಬೇಸಿಗೆಗೆ Summer Cut; ಇದೇನಪ್ಪಾ ಅಪ್ಪಂಗೆ ಹಿಂಗ್‌ ಕೇಳೋದಾ ಐರಾ?

ಯಶ್ ಪುತ್ರಿ ಐರಾಗೆ ಒಂದು ವರ್ಷ ತುಂಬಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಂದರ್ಭದಲ್ಲಿ ಮಗಳಿಗೆ ಮುಡಿ ಕೊಡಿಸುವ ಶಾಸ್ತ್ರವನ್ನ ಯಶ್ ಮಾಡಿಸಿದ್ದಾರೆ. ಮೈಸೂರಿನ ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಐರಾಗೆ ಮುಡಿ ಕೊಟ್ಟು ವಿಶೇಷ ಪೂಜೆಯನ್ನು ಮಾಡಿ ಮುಗಿಸಿದ್ದಾರೆ. ನಂಜುಂಡೇಶ್ವರ ಯಶ್ ಮನೆಯ ದೇವರು ಆಗಿರೋದ್ರಿಂದ ಅಲ್ಲಿಯೇ ಮುಡಿ ಕೊಡ್ಸಿದ್ದಾರೆ ಯಶ್ ಮತ್ತು ರಾಧಿಕಾ. ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಮೈಸೂರು (ಮಾ. 12): ಯಶ್ ಪುತ್ರಿ ಐರಾಗೆ ಒಂದು ವರ್ಷ ತುಂಬಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಂದರ್ಭದಲ್ಲಿ ಮಗಳಿಗೆ ಮುಡಿ ಕೊಡಿಸುವ ಶಾಸ್ತ್ರವನ್ನ ಯಶ್ ಮಾಡಿಸಿದ್ದಾರೆ. ಮೈಸೂರಿನ ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಐರಾಗೆ ಮುಡಿ ಕೊಟ್ಟು ವಿಶೇಷ ಪೂಜೆಯನ್ನು ಮಾಡಿ ಮುಗಿಸಿದ್ದಾರೆ.

ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!

ನಂಜುಂಡೇಶ್ವರ ಯಶ್ ಮನೆಯ ದೇವರು ಆಗಿರೋದ್ರಿಂದ ಅಲ್ಲಿಯೇ ಮುಡಿ ಕೊಡ್ಸಿದ್ದಾರೆ ಯಶ್ ಮತ್ತು ರಾಧಿಕಾ. ಇಲ್ಲಿದೆ ನೋಡಿ! 

Related Video