ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!
ಮಾರ್ಚ್ 11 ಬುಧವಾರ ಬೆಳಗ್ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ದಕ್ಷಿಣದ ಕಾಶಿ ಎಂದು ವಿಖ್ಯಾತಿ ಪಡೆದಿರುವ ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನ (ಶ್ರೀಕಂಠೇಶ್ವರ) ದರ್ಶನ ಪಡೆದರು. ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದರು.
112

ದೇವಾಲಯಕ್ಕೆ ಆಗಮಿಸಿದ ಯಶ್ ದಂಪತಿ
ದೇವಾಲಯಕ್ಕೆ ಆಗಮಿಸಿದ ಯಶ್ ದಂಪತಿ
212
ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ಕೊಡಿಸಿದ ರಾಕಿಂಗ್ ಸ್ಟಾರ್ ಯಶ್.

312
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ಪ್ರಾರ್ಥನೆ ಮಾಡಿಕೊಂಡರು.

412
'ಕೆಜಿಎಫ್: ಚಾಪ್ಟರ್ 2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರೂ ಕುಟುಂಬಕ್ಕೆ ಯಶ್ ಸಾಕಷ್ಟು ಸಮಯ ನೀಡುತ್ತಿದ್ದಾರೆ.

512
Yash
Yash
612
Yash
Yash
712
Yash
Yash
812
ನಂಜನಗೂಡಿಗೆ ಆಗಮಿಸುತ್ತಿರುವ ಸುದ್ದಿಯನ್ನು ಯಶ್ ದಂಪತಿಗಳು ಗುಟ್ಟಾಗಿದ್ದರು.

912
ಯಶ್-ರಾಧಿಕಾ ಜೋಡಿಯುನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು.

1012
ಸೋಶಿಯಲ್ ಮೀಡಿಯಾದಲ್ಲಿ ಅಪ್ಪ-ಮಗಳು ಫೊಟೋ ಹಂಚಿಕೊಂಡಿದ್ದಾರೆ.

1112
ಅಪ್ಪ-ಮಗಳ ಮಾತುಕತೆಯನ್ನು ಯಶ್ ರಸವತ್ತಾಗಿ ಬರೆದಿದ್ದಾರೆ.

1212
ಡ್ಯಾಡಿ ನನಗೆ ಇದು ಬೇಸಿಗೆ ಕಾಲ ಎಂದು ಗೊತ್ತು... ಆದರೆ ಅದಕ್ಕಿಂತಲೂ ಖಚಿತವಾಗಿ ಹೇಳುತ್ತೇನೆ ಇದು ಬೇಸಿಗೆ ಕಟಿಂಗ್ ಅಲ್ಲ... ಎಂದು ಐರಾ ಹೇಳುತ್ತಾಳೆ.

Latest Videos