Asianet Suvarna News Asianet Suvarna News

ಸಲಾಂ ರಾಕಿಭಾಯ್..! ವಿಶ್ವ ದಾಖಲೆ ಮಾಡಲಿದೆ ಯಶ್ ಬರ್ತ್ ಡೇ ಕೇಕ್!

Jan 6, 2020, 11:31 AM IST

ರಾಕಿ ಭಾಯ್ ಯಶ್  ಜನ್ಮ ದಿನಕ್ಕೆ ಕೌಂಟ್ ಡೌನ್ ಶುರು ಆಗಿದೆ. ರಾಕಿಯ ಈ ಜನ್ಮ ದಿನಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಆದರೆ, ಈ ಜನ್ಮ ದಿನ ಈ ವರ್ಷ ವೇರಿ ವೇರಿ ಡಿಫರಂಟ್ ಆಗಿಯೇ ಇರುತ್ತದೆ. ಇಡೀ ವಿಶ್ವದಲ್ಲಿಯೇ ರಾಕಿ ಜನ್ಮ ದಿನ ದಾಖಲೆ ಮಾಡೋ ಹಂಗಿದೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ!