KGF2 ರಿಲೀಸ್ ಡೇಟ್ ಅನೌನ್ಸ್, ಯಶ್ ಅಭಿಮಾನಿಗಳಿಂದ ಹೊಸ ಡಿಮ್ಯಾಂಡ್..!

ಬಿಟೌನ್ ಬಾಕ್ಸಾಫೀಸ್‌ನಲ್ಲಿ ದಂಗಲ್ ಎಬ್ಬಿಸಿರುವ ಹೀರೋಗಳಿಗೆ ಟಕ್ಕರ್ ಕೊಡೋಕೆ ಯಶ್ ನಿಂತಿದ್ದಾರೆ. ಕೆಜಿಎಫ್ 2 ಬಾವುಟ್ ಜುಲೈ 16 ಕ್ಕೆ ಹಾರಾಡೊದೊಂದೇ ಬಾಕಿ. ಇದೀಗ ಅಭಿಮಾನಿಗಳು ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. 

First Published Feb 1, 2021, 12:19 PM IST | Last Updated Feb 3, 2021, 10:48 AM IST

ಬೆಂಗಳೂರು (ಫೆ. 01): ರಾಕಿಂಗ್ ಸ್ಟಾರ್ ಯಶ್ ಭಾರತೀಯ ಬಾಕ್ಸಾಫೀಸ್‌ನ ನಯಾ ಸಾಹುಕಾರ. ಬಿಟೌನ್ ಬಾಕ್ಸಾಫೀಸ್‌ನಲ್ಲಿ ದಂಗಲ್ ಎಬ್ಬಿಸಿರುವ ಹೀರೋಗಳಿಗೆ ಟಕ್ಕರ್ ಕೊಡೋಕೆ ಯಶ್ ನಿಂತಿದ್ದಾರೆ. ಕೆಜಿಎಫ್ 2 ಬಾವುಟ್ ಜುಲೈ 16 ಕ್ಕೆ ಹಾರಾಡೊದೊಂದೇ ಬಾಕಿ. ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದು, ಮೊದಲು ಟಿಕೆಟ್ ಅಭಿಮಾನಿಗಳಿಗೇ ಸಿಗಬೇಕು ಅಂತ ಬೇಡಿಕೆ ಇಟ್ಟಿದ್ದಾರಂತೆ! 

3 ನಿಮಿಷ ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದ್ದಾರೆ ಕಿಚ್ಚ, ಮಾಡಿದ ಖರ್ಚೆಷ್ಟು ಗೊತ್ತಾ.?