Asianet Suvarna News Asianet Suvarna News

ವಿಕ್ರಾಂತ್ ರೋಣನ ಕೋಟೆಯಿಂದ ಗುಡ್ ನ್ಯೂಸ್‌; ಕನ್ನಡಕ್ಕೆ ಕತ್ರಿನಾ ಕೈಫ್ ಎಂಟ್ರಿ?

ಹಾಲಿವುಡ್ ರೇಂಜ್‌ನಲ್ಲಿ ತಯಾರಾಗುತ್ತಿರುವ 'ಫ್ಯಾಂಟಮ್' ಚಿತ್ರ ತಂಡದಿಂದ ಗುಡ್‌ ನ್ಯೂಸ್‌ವೊಂದು ಹೊರ ಬಂದಿದೆ. ವಿಕ್ರಾಂತ್‌ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್‌ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ ಸೊಂಟ ಬಳುಕಿಸಲು ಬರ್ತಿದ್ದಾರೆ ಎಂಬ ಮಾತಿದೆ. ಹೈದರಾಬಾದ್ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಲಾಸ್ಟ್‌ ಶೆಡ್ಯೂಲ್‌ ಡಿಸೆಂಬರ್‌ನಲ್ಲಿದೆ. ಬೆಂಗಳೂರಿನಲ್ಲಿ ಹಾಕಲಾಗುವ ಅದ್ಧೂರಿ  ಸೆಟ್‌ನಲ್ಲಿ ಕತ್ರಿನಾ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Nov 27, 2020, 3:53 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment