Asianet Suvarna News Asianet Suvarna News

ಕಾಂತಾರ ಭರ್ಜರಿ ಸಕ್ಸಸ್: ರಿಷಬ್ ಶೆಟ್ಟಿ ಜೇಬು ಸೇರಿದ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಜೀವನವನ್ನೇ ಬದಲಿಸಿದ್ದು, ಇದೀಗ ಡಿವೈನ್ ಸ್ಟಾರ್ ಕಾಂತಾರಕ್ಕೆ ಪಡೆದ ಸಂಭಾವನೆ ಬಗ್ಗೆ ಹೊಸ ಟಾಕ್ ಶುರುವಾಗಿದೆ.

ಕಾಂತಾರ ಸಿನಿಮಾ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿದೆ. 16 ಕೋಟಿಯಲ್ಲಿ ಸಿದ್ಧವಾಗಿದ್ದ ಕಾಂತಾರ ಸಿನಿಮಾ, 450 ಕೋಟಿ ಬಾಚಿಕೊಂಡಾಗಿದೆ. ಹಿಂದಿಯಲ್ಲಿ 100 ದಿನ ಪೂರೈಸಿದ ಮೊಲದ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆ ಕಾಂತಾರ ಚಿತ್ರಕ್ಕೆ ಸಿಕ್ಕಿದೆ. ಈ ಮಧ್ಯೆ ಕಾಂತಾರ ಸಿನಿಮಾದ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಕಾಂತಾರಕ್ಕೆ ಪಡೆದ ಸಂಭಾವನೆ ಬಗ್ಗೆ ಹೊಸ ಸುದ್ದಿಯೊಂದು ಹಬ್ಬಿದೆ. ಕಾಂತಾರ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದಿದ್ರಂತೆ ರಿಷಬ್ ಶೆಟ್ಟಿ. ಈ ಸಿನಿಮಾ ಸಕ್ಸಸ್ ಆದ್ಮೇಲೆ ಕಾಂತಾರ ಬಜೆಟ್'ಗಿಂತ ಜಾಸ್ತಿ ಪೇಮೆಂಟ್ ರಿಷಬ್ ಶೆಟ್ಟಿ ಜೇಬು ಸೇರಿದೆ ಅಂತ ಸುದ್ದಿ ಹಬ್ಬಿದೆ.

ಆಸ್ಕರ್ ರೇಸ್‌ನಲ್ಲಿ 'ನಾಟು ನಾಟು': ಹಾಲಿವುಡ್ ಹಾಡುಗಳ ಜೊತೆ RRR ಫೈಟ್

Video Top Stories