ಮೊದಲ ದಿನವೇ 2576 ಶೋಗಳಲ್ಲಿ ರಾಬರ್ಟ್‌ ದರ್ಶನ!

ಅಬ್ಬಬ್ಬಾ! ರಾಬರ್ಟ್‌ ಅದೇ ಸೌಂಡ್‌ ಮಾಡುತ್ತಿದೆ ನೋಡಿದ್ರಾ? ರಿಲೀಸ್ ಡೇಟ್ ಅನೌನ್ಸ್ ಆದ ತಕ್ಷಣವೇ ದರ್ಶನ್‌ ಅಭಿಮಾನಿಗಳು ಥ್ರಿಲ್ ಆದರು. ಮಹಾ ಶಿವರಾತ್ರಿ ದಿನ ಬಿಡುಗಡೆಗುತ್ತಿರುವ ರಾಬರ್ಟ್‌ನನ್ನು ಭೇಟಿ ಮಾಡಲು ವೀಕ್ಷಕರು ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಆಂಧ್ರದಲ್ಲಿ 300 ಥಿಯೇಟರ್ ಹಾಗೂ ತೆಲಂಗಾಣದಲ್ಲಿ 400 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ....

First Published Mar 10, 2021, 5:17 PM IST | Last Updated Mar 10, 2021, 5:17 PM IST

ಅಬ್ಬಬ್ಬಾ! ರಾಬರ್ಟ್‌ ಅದೇ ಸೌಂಡ್‌ ಮಾಡುತ್ತಿದೆ ನೋಡಿದ್ರಾ? ರಿಲೀಸ್ ಡೇಟ್ ಅನೌನ್ಸ್ ಆದ ತಕ್ಷಣವೇ ದರ್ಶನ್‌ ಅಭಿಮಾನಿಗಳು ಥ್ರಿಲ್ ಆದರು. ಮಹಾ ಶಿವರಾತ್ರಿ ದಿನ ಬಿಡುಗಡೆಗುತ್ತಿರುವ ರಾಬರ್ಟ್‌ನನ್ನು ಭೇಟಿ ಮಾಡಲು ವೀಕ್ಷಕರು ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಆಂಧ್ರದಲ್ಲಿ 300 ಥಿಯೇಟರ್ ಹಾಗೂ ತೆಲಂಗಾಣದಲ್ಲಿ 400 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment