ಚಿಕ್ಕಪ್ಪನ ಅಗಲಿಕೆಗೆ ಬಿಕ್ಕಿಬಿಕ್ಕಿ ಅತ್ತ ಶಿವಣ್ಣನ ಹಿರಿಯ ಪುತ್ರಿ ನಿರುಪಮಾ!

ಪುನೀತ್ ರಾಜ್‌ಕುಮಾರ್ ಅವರ 11ನೇ ದಿನ ದ ಪುಣ್ಯಸ್ಮರಣೆಯಲ್ಲಿ ಇಡೀ ಕುಟುಂಬಸ್ಥರು ಹಾಗೂ ಚಿತ್ರರಂಗದ ಆಪ್ತರು ಭಾಗಿಯಾಗಿದ್ದರು. ಈ ವೇಳೆ ಸಹೋದರ ಶಿವರಾಜ್‌ಕುಮಾರ್ ಹಿರಿಯ ಪುತ್ರಿ ನಿರುಪಮಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಚಿಕ್ಕಪ್ಪ ವಾಪಸ್ ಬನ್ನಿ, ನೋಡಬೇಕು ಎಂದು ಕನವರಿಸುತ್ತಿದ್ದರಂತೆ. ನಿರುಪಮಾ ಅವರನ್ನು ಅನೇಕರು ಸಂತೈಸಿದರೂ, ಸಮಧಾನವಾಗದೇ ಒಂದೇ ಸಮನೆ ಅಳುತ್ತಿದ್ದರು. ಪುನೀತ್ ಕಿರಿಯ ಪುತ್ರಿ ವಂದಿತಾ ಅಪ್ಪನ ಸಮಾಧಿ ಪೂಜೆ ಮುಗಿಸಿ, ಪರೀಕ್ಷೆ ಬರೆಯಲು ಹೋಗಿದ್ದರಂತೆ.

Share this Video
  • FB
  • Linkdin
  • Whatsapp

ಪುನೀತ್ ರಾಜ್‌ಕುಮಾರ್ ಅವರ 11ನೇ ದಿನ ದ ಪುಣ್ಯಸ್ಮರಣೆಯಲ್ಲಿ ಇಡೀ ಕುಟುಂಬಸ್ಥರು ಹಾಗೂ ಚಿತ್ರರಂಗದ ಆಪ್ತರು ಭಾಗಿಯಾಗಿದ್ದರು. ಈ ವೇಳೆ ಸಹೋದರ ಶಿವರಾಜ್‌ಕುಮಾರ್ ಹಿರಿಯ ಪುತ್ರಿ ನಿರುಪಮಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಚಿಕ್ಕಪ್ಪ ವಾಪಸ್ ಬನ್ನಿ, ನೋಡಬೇಕು ಎಂದು ಕನವರಿಸುತ್ತಿದ್ದರಂತೆ. ನಿರುಪಮಾ ಅವರನ್ನು ಅನೇಕರು ಸಂತೈಸಿದರೂ, ಸಮಧಾನವಾಗದೇ ಒಂದೇ ಸಮನೆ ಅಳುತ್ತಿದ್ದರು. ಪುನೀತ್ ಕಿರಿಯ ಪುತ್ರಿ ವಂದಿತಾ ಅಪ್ಪನ ಸಮಾಧಿ ಪೂಜೆ ಮುಗಿಸಿ, ಪರೀಕ್ಷೆ ಬರೆಯಲು ಹೋಗಿದ್ದರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video