Asianet Suvarna News Asianet Suvarna News

Love You Rachchu: ರಚಿತಾ ರಾಮ್‌ಗೆ ಪ್ರಪೋಸ್ ಮಾಡೋರಿಗೆ ಇಲ್ಲಿದೆ ಸಖತ್ ಚಾನ್ಸ್!

ಸ್ಯಾಂಡಲ್‌ವುಡ್‌ ಡಿಂಪಲ್ ಹುಡುಗಿ ರಚಿತಾ ರಾಮ್‌ ಮತ್ತು ಅಜಯ್ ರಾವ್ ರೊಮ್ಯಾನ್ಸ್ ಮಾಡಿರುವ ಸಿನಿಮಾ ಲವ್ ಯು ರಚ್ಚು. ಚಿತ್ರದ ಮೊದಲು ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಈ ಹಾಡು ಕೇಳಿ ರಚ್ಚು ಹಿಂದೆ ಬಿದ್ದಿದ್ದ ಪಡ್ಡೆ ಹುಡುಗರು ಲವ್ ಯು ಹೇಳಲು ಮುಂದಾಗಿದ್ದಾರೆ. ಅಲ್ಲದೇ ಈ ಹಾಡಲು ಕೇಳಿ ರಚ್ಚುಗೆ ಲವ್ ಯು ಹೇಳ್ಬೋದಂತೆ... 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment