Puneeth Rajkumarಗೆ ಪವರ್ ಸ್ಟಾರ್ ಕೊಟ್ಟರು, ಈಗ ಅಮರಶ್ರೀ ಕೊಟ್ಟರು ಶಿವಣ್ಣ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿದ ನಂತರ ಕರ್ನಾಟಕ ಸರ್ಕಾರ ಈ ಪ್ರಶಸ್ತಿ ಕೊಡಬೇಕು, ಆ ಪ್ರಶಸ್ತಿ ಕೊಡಬೇಕು ಎಂದು ರಾಜಕೀಯ ಗಣ್ಯರು ಚರ್ಚೆ ಮಾಡುತ್ತಿದ್ದಾರೆ. ಆದರೆ 11ನೇ ದಿನ ಪುಣ್ಯತಿಥಿ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಅಪ್ಪು ಸದಾ ಅಮರ ಅವನಿಗೆ ನಾವು ಅಮರಶ್ರೀ ಪ್ರಶಸ್ತಿ ಕೊಡಬೇಕು, ಅದೇ ದೊಡ್ಡ ಪ್ರಶಸ್ತಿ ಎಂದಿದ್ದಾರೆ. ಚಿತ್ರರಂಗಕ್ಕೆ ಅಪ್ಪು ಕಾಲಿಟ್ಟಾಗ ಪುನೀತ್‌ಗೆ  ಪವರ್ ಸ್ಟಾರ್ ಎಂದು ಬಿರುದು ಕೊಟ್ಟಿದ್ದು ಶಿವಣ್ಣನೇ.

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿದ ನಂತರ ಕರ್ನಾಟಕ ಸರ್ಕಾರ ಈ ಪ್ರಶಸ್ತಿ ಕೊಡಬೇಕು, ಆ ಪ್ರಶಸ್ತಿ ಕೊಡಬೇಕು ಎಂದು ರಾಜಕೀಯ ಗಣ್ಯರು ಚರ್ಚೆ ಮಾಡುತ್ತಿದ್ದಾರೆ. ಆದರೆ 11ನೇ ದಿನ ಪುಣ್ಯತಿಥಿ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಅಪ್ಪು ಸದಾ ಅಮರ ಅವನಿಗೆ ನಾವು ಅಮರಶ್ರೀ ಪ್ರಶಸ್ತಿ ಕೊಡಬೇಕು, ಅದೇ ದೊಡ್ಡ ಪ್ರಶಸ್ತಿ ಎಂದಿದ್ದಾರೆ. ಚಿತ್ರರಂಗಕ್ಕೆ ಅಪ್ಪು ಕಾಲಿಟ್ಟಾಗ ಪುನೀತ್‌ಗೆ ಪವರ್ ಸ್ಟಾರ್ ಎಂದು ಬಿರುದು ಕೊಟ್ಟಿದ್ದು ಶಿವಣ್ಣನೇ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video