ಯಜಮಾನ್ರು ಇಲ್ಲೇ ಇರು ಅಂತ ಹೇಳ್ಬಿಟು ಹೋದ್ರು ತಿರುಗಿ ಬರಲಿಲ್ಲ: Puneeth Rajkumar ಗನ್‌ಮ್ಯಾನ್
ಪುನೀತ್ ರಾಜ್‌ಕುಮಾರ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗನ್‌ಮ್ಯಾನ್ ಛಲಪತಿ ಭಾವುಕರಾಗಿದ್ದಾರೆ. ಪ್ರತಿ ಕ್ಷಣ ಪ್ರತಿ ದಿನ ಬಾಸ್ ಜೊತೆ ಸಮಯ ಕಳೆಯುತ್ತಿದ್ದವರು 5 ನಿಮಿಷ ಅಷ್ಟೇ ಅವರಿಂದ ದೂರವಿದ್ದರು. ಅಶ್ವಿನಿ ಮೇಡಂ ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಅಂತ ಹೇಳಿದಾಗ ಭಯವಾಗಿತ್ತು. ಅಲ್ಲಿ ನೋಡಿದರೆ ಹೀಗೆ ಅಂತ ಗೊತ್ತಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment