ಪುಣ್ಯಲೋಕಕ್ಕೆ ಪುನೀತ್; ಕಂಠೀರವ ಎದುರು ಕಣ್ಣೀರಿಟ್ಟ ಅಭಿಮಾನಿಗಳು

ಮಣ್ಣಲ್ಲಿ ಮಣ್ಣಾದ ವಿನೀತ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆವನ್ನು ಕಂಠೀರವ ಸ್ಟುಡಿಯೋ ಹೊರಗಿರುವ ಎಲ್‌ಇಡಿಯಲ್ಲಿ ನೋಡುತ್ತಿದ್ದ ಅಭಿಮಾನಿಗಳು ಭಾವುಕರಾಗಿದ್ದಾರೆ. ಇಂದು ನೋಡಲೇ ಬೇಕು ಎಂದು ಊರು ಊರುಗಳಿಂದ ಆಗಮಿಸಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ಅಭಿಮಾನಿಗಳಿಗೆ ಪ್ರವೇಶವಿಲ್ಲ..
 
Share this Video
  • FB
  • Linkdin
  • Whatsapp

ಮಣ್ಣಲ್ಲಿ ಮಣ್ಣಾದ ವಿನೀತ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆವನ್ನು ಕಂಠೀರವ ಸ್ಟುಡಿಯೋ ಹೊರಗಿರುವ ಎಲ್‌ಇಡಿಯಲ್ಲಿ ನೋಡುತ್ತಿದ್ದ ಅಭಿಮಾನಿಗಳು ಭಾವುಕರಾಗಿದ್ದಾರೆ. ಇಂದು ನೋಡಲೇ ಬೇಕು ಎಂದು ಊರು ಊರುಗಳಿಂದ ಆಗಮಿಸಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ಅಭಿಮಾನಿಗಳಿಗೆ ಪ್ರವೇಶವಿಲ್ಲ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvran Entertainment

Related Video