ಪೊಗರು ಚಿತ್ರ ವಿವಾದ ಸುಖಾಂತ್ಯ: ಅಷ್ಟಕ್ಕೂ ಚಿತ್ರ ತಂಡ ಹೇಳಿದ್ದೇನು...?

ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯದ ಕುರಿತು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಚಿತ್ರ ತಂಡ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ನಿರ್ದೇಶಕ ನಂದ ಕಿಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದರಿಂದ ಪೊಗರು ವಿವಾದ ಸುಖಾಂತ್ಯ ಕಂಡಿದೆ.

First Published Feb 23, 2021, 9:55 PM IST | Last Updated Feb 23, 2021, 9:55 PM IST

ಬೆಂಗಳೂರು, (ಫೆ.23): ನಿರ್ದೇಶಕ ನಂದ ಕಿಶೋರ್ ಹಾಗೂ ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಕೆಲವು ದೃಶ್ಯಗಳನ್ನು ವಿರೋಧಿಸಿ ಬ್ರಾಹ್ಮಣ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

Left, Right & Centreನಲ್ಲಿ ಪೊಗರು: ಯಾರು ಏನು ಹೇಳಿದ್ರು..?