Left, Right & Centreನಲ್ಲಿ ಪೊಗರು: ಯಾರು ಏನು ಹೇಳಿದ್ರು..?

ನಂದ ಕಿಶೋರ್ ನಿರ್ದೇಶನದ ನಟ ದೃವ ಸರ್ಜಾ ಅಭಿನಯದ ಪೊಗರು ಕನ್ನಡ ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ. 23) : ನಂದ ಕಿಶೋರ್ ನಿರ್ದೇಶನದ ನಟ ದೃವ ಸರ್ಜಾ ಅಭಿನಯದ ಪೊಗರು ಕನ್ನಡ ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಪೊಗರು ದೃಶ್ಯ, ಸೆನ್ಸಾರ್‌ ಮಂಡಳಿಗೆ ಮಂತ್ರಾಲಯ ಸ್ವಾಮೀಜಿ ಸಲಹೆ

 ಹೌದು.. ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ ಎಂದು ಸಮುದಾಯದ ನಾಯಕರುಗಳು ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ವಿಷಯದ ಬಗ್ಗೆ ಇಂದಿನ Left, Right & Centre ನಲ್ಲಿ ಯಾರೆಲ್ಲ, ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ನೋಡಿ...

Related Video