Asianet Suvarna News Asianet Suvarna News

ಮೇಘನಾ ರಾಜ್‌ ಪುತ್ರನಿಗೆ ವಿಶೇ‍ಷ ಗಿಫ್ಟ್ ತಯಾರಿಸುತ್ತಿರುವ ಅಭಿಮಾನಿ; ಏನದು?

ಸರ್ಜಾ ಕುಟುಂಬದ ನಾಲ್ಕನೇ ತಲೆಮಾರಿನ ಜೂನಿಯರ್‌ ಚಿರುಗೆ ವಿಶೇಷ ಉಡುಗೊರೆಯೊಂದು ಕಾಯುತ್ತಿದೆ. ಚಿಕ್ಕಪ್ಪ ಧ್ರುವ ಸರ್ಜಾ 10 ಲಕ್ಷ ಬೆಲೆ ಬಾಳುವ ಬೆಳ್ಳಿ ತೊಟ್ಟಿಲು ನೀಡಿದ್ದಾರೆ. ಈಗ ಅಭಿಮಾನಿಯೊಬ್ಬ ಕಲಘಟಿಗಿಯಲ್ಲಿ ವಿಶೇವಾದ ತೊಟ್ಟಲು ತಯಾರಿಸುತ್ತಿದ್ದಾರೆ. ಈ ತೊಟ್ಟಿಲು ನೋಡಲು ಯಶ್ ಪುತ್ರಿ ಐರಾಗೆ ಅಂಬರೀಶ್‌ ಮಾಡಿಸಿದ ರೀತಿಯೇ ಇದೆ. ಒಟ್ಟಿನಲ್ಲಿ ಜೂನಿಯರ್‌ಗೆ ಯಾವ ಕೊರತೆ ಆಗದಂತೆ ಅಭಿಮಾನಿಗಳು ಕೂಡ ಕಾಳಜಿ ವಹಿಸುತ್ತಿದ್ದಾರೆ.

Nov 10, 2020, 4:48 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment