'ಚಿರು ಬೂದಿ ಮುಚ್ಚಿದ ಕೆಂಡದಂತೆ'; ನೋವು ಮರೆಯೋದು ಅಸಾಧ್ಯ ಎಂದ ಮೇಘನಾ ರಾಜ್
ಜೂನಿಯರ್ ಚಿರುಗೆ ಜನ್ಮ ಕೊಟ್ಟ ಬಳಿಕ ಮೊದಲ ಬಾರಿಗೆ ಮಾಧ್ಯಮ ಎದುರು ಮಾತನಾಡಿದ ನಟಿ ಮೇಘನಾ ರಾಜ್ ತಾಯಿತನದ ಬಗ್ಗೆ ಹಾಗೂ ಚಿರು ಆಡದ ಪವರ್‌ಫುಲ್ ಮಾತುಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅಭಿಮಾನಿ ವನಿತಾ ಗದಗದಿಂದ ಮಾಡಿಸಿಕೊಂಡು ತಂದ ತೊಟ್ಟಿಲಿಗೆ ಇಂದು ಶಾಸ್ತ್ರ ಮಾಡಲಾಗಿತ್ತು. ಧ್ರುವ ಸರ್ಜಾ ತಯಾರಿ ಮಾಡಿಸಿದ 10 ಲಕ್ಷದ ಬೆಲೆಯ ಬೆಳ್ಳಿ ತೊಟ್ಟಿಲು ಬಗ್ಗೆ ಮೇಘನಾ ಏನು ಹೇಳಿದ್ದಾರೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment