Asianet Suvarna News Asianet Suvarna News

Madhagaja: ತಾಯಿ ಸೆಂಟಿಮೆಂಟ್ ಹಾಡು ರಿವೀಲ್, ತಾಯಿ ಪಾತ್ರದಲ್ಲಿ ದೇವಯಾನಿ!

Dec 2, 2021, 4:41 PM IST
  • facebook-logo
  • twitter-logo
  • whatsapp-logo

ಉಮಾಪತಿ ಶ್ರೀನಿವಾಸ್ ಬಂಡವಾಳ, ಮಹೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮದಗಜ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆಯಾಗುತ್ತಿದೆ.  ಈ ಚಿತ್ರದ ತಾಯಿ ಸೆಂಟಿಮೆಂಟ್ ಹಾಡು ಬಿಡುಗಡೆಯಾಗಿದ್ದು, ವೀಕ್ಷಕರ ಗಮನ ಸೆಳೆದಿದೆ. ನಗುತ್ತಾ ತಾಯಿ, ಹಡೆದಾ ಕೂಸು, ಬೇರಾಯಿತೆ ಕರಳು ದಾರಿ ಲಾಲಿ ಹಾಡು ಸಂತೋಷ್ ವೆಂಕಿ  ಕಂಠದಲ್ಲಿ ಮೂಡಿ ಬಂದಿದೆ.  ಕಿನ್ನಾಲ್ ರಾಜ್ ಸಾಹಿತ್ಯವಿರುವ ಈ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment