Kiccha Sudeep trust: ರೈತನ ಮಗನ ವಿದ್ಯಾಭ್ಯಾಸಕ್ಕೆ ನೆರವಾದ ಕನ್ನಡಿಗರ ಮಾಣಿಕ್ಯ!

ಕನ್ನಡ ಚಿತ್ರರಂಗದ ಮಾಣಿಕ್ಯ ಕಿಚ್ಚ ಸುದೀಪ್ (Kiccha Sudeep) ಅವರು ಪಿರಿಯಾಪಟ್ಟಣದ ಗರೀಶ್ ಕುಮಾರ್ ಎಂಬ ಹುಡುಗನ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.  ಗಿರೀಶ್ ಮನೆ ಕಡೆ ತೊಂದರೆ ಇದ್ದು, ತಂದೆ ಬೆಳೆದ ರಾಗಿಬೆಳೆ ಮಳೆಯಲ್ಲಿ ಹಾನಿಯಾಗಿ, ಸಂಕಷ್ಟದಲ್ಲಿದ್ದರು. ಹೀಗಾಗಿ ಕಿಚ್ಚ ಸಂಸ್ಥೆ  ರಾಜೀವ್ ಕಾಲೇಜ್‌ಗೆ ಭೇಟಿ ನೀಡಿ ಹಣ ಕಟ್ಟಿ ಹಾಲ್ ಟಿಕೆಟ್ ಕೊಡಿಸಿದ್ದಾರೆ. ಆನಂತರ ಸುದೀಪ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಕೊಡಲೆ ಸ್ಪಂದಿಸಿ ಚೆಕ್ ಮೂಲಕ ಕಾಲೇಜ್‌ನ ಸಂಪೂರ್ಣ ಶುಲ್ಕವನ್ನೂ ಕಿಚ್ಚ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video