ಡಾ.ರಾಜ್‌ಕುಮಾರ್ ಕಂಚಿನ ಪ್ರತಿಮೆಯನ್ನು ಗುಜರಿ ಅಂಗಡಿಗೆ ಹಾಕಿದ್ದ ಕಳ್ಳರ ಸೆರೆ!

ಬೆಂಗಳೂರಿನ ಲುಂಬಿನಿ ಗಾರ್ಡ್‌ನಲ್ಲಿರುವ ಡಾ.ರಾಜ್‌ಕುಮಾರ್ ಪುತ್ಥಳಿ ಕೆಲವು ದಿನಗಳಿಂದ ಕಾಣೆಯಾಗಿತ್ತು. ಅದನ್ನು ಕಳ್ಳತನ ಮಾಡಿರುವ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಪುತ್ಥಳಿಯನ್ನು ಏನು ಮಾಡಿದ್ದಾರೆಂದು ಬಾಯಿಬಿಟ್ಟಿದ್ದಾರೆ.
 
Share this Video
  • FB
  • Linkdin
  • Whatsapp

ಬೆಂಗಳೂರಿನ ಲುಂಬಿನಿ ಗಾರ್ಡ್‌ನಲ್ಲಿರುವ ಡಾ.ರಾಜ್‌ಕುಮಾರ್ ಪುತ್ಥಳಿ ಕೆಲವು ದಿನಗಳಿಂದ ಕಾಣೆಯಾಗಿತ್ತು. ಅದನ್ನು ಕಳ್ಳತನ ಮಾಡಿರುವ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಪುತ್ಥಳಿಯನ್ನು ಏನು ಮಾಡಿದ್ದಾರೆಂದು ಬಾಯಿಬಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video