50% ಸೀಟು ಭರ್ತಿಯಲ್ಲೂ ಗೆಲ್ಲುತ್ತಿದ್ದಾನೆ Badava Rascal!

ನಟ ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯರ್ ನಟನೆಯ ಬಡವ ರಾಸ್ಕಲ್ ಸಿನಿಮಾ ಸೂಪರ್ ಹಿಟ್ ಪ್ರದರ್ಶನ ಕಂಡು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ. ಸ್ವತಃ ಧನಂಜಯ್ ಅವರೇ ಈ ಚಿತ್ರವನ್ನು ನಿರ್ಮಿಸಿರುವ ಕಾರಣ ಆಗಾಗ ಸಿನಿಮಾ ಕಲೆಕ್ಷನ್ ಬಗ್ಗೆ ಸಣ್ಣ ಸುಳಿವು ನೀಡುತ್ತಿದ್ದರು. ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿಯೂ ಶೇ.50 ಸೀಟು ಭರ್ತಿಗೆ ಅನುಮತಿ ನೀಡಿದ್ದರು. ಹೀಗಿದ್ದರೂ ಬಡವ ರಾಸ್ಕಲ್ ನೋಡಲು ಜನರು ಹೋಗುತ್ತಿದ್ದಾರೆ, ಇರುವ 50% ಸೀಟ್‌ಗಳು ಹೌಸ್‌ಪುಲ್ ಆಗುತ್ತಿವೆ, ಎನ್ನಲಾಗಿದೆ.
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video