Ashwini Puneeth Rajkumar: ಅಪ್ಪು ಪಡೆದುಕೊಂಡಿದ್ದ ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸಿದ ಪತ್ನಿ!

ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ತಮ್ಮ ಮುಂದಿನ ಸಿನಿಮಾಗೆಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathi Srinivas) ಬಳಿ ಮುಂಗಡ ಹಣ ಪಡೆದುಕೊಂಡಿದ್ದರು. 2022ರ ಜೂನ್-ಜುಲೈನಲ್ಲಿ ಸಿನಿಮಾ ಅನೌನ್ಸ್‌ ಮಾಡಿ ಚಿತ್ರೀಕರಣ ಆರಂಭಿಸುವುದಾಗಿಯೂ ಪ್ಲ್ಯಾನ್ ಮಾಡಿದ್ದರು. ಆದರೆ ಅವರೇ ನಮ್ಮೊಟ್ಟಿಗಿಲ್ಲ. ಅವರ ನೆನಪಿನೊಟ್ಟಿಗೆ ದಿನಗಳನ್ನು ಸಾಗಿಸುತ್ತಿರುವ ಪತ್ನಿ (Ashwini Puneeth) ಇದೀಗ ನಿರ್ಮಾಪಕರಿಗೆ ಹಣ ಹಿಂತಿರುಗಿಸಿದ್ದಾರೆ. ಇಲ್ಲಿ ಯಾರಿಗೂ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಇವರೇ ನಿಜವಾದ ದೊಡ್ಡಮನೆ ಸೊಸೆ ಎಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ. 
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video