ಎಲ್ಲಿ ನೋಡಿದರೂ Dear Sathya ಸ್ಟೋರಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅರ್ಯನ್ ಸಂತೋಷ್ ಸಿನಿಮಾ!

ಹಲವು ವರ್ಷಗಳ ನಂತರ ಡಿಯರ್ ಸತ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಆರ್ಯನ್ ಸಂತೋಷ್ ಇದೀಗ ಡಿಯರ್ ಸತ್ಯ ಮೂಲಕ ಸಿನಿ ರಸಿಕರನ್ನು ಮನೋರಂಜಿಸುತ್ತಿದ್ದಾರೆ. ಅರ್ಚನಾ ಕೊಟ್ಟಿಗೆ ಅಂಜಲಿ ಪಾತ್ರದಲ್ಲಿ ಮಿಂಚಿದ್ದು, ಇಡೀ ತಂಡ ಅದ್ಭುತವಾಗಿ ಕೆಲಸ ಮಾಡಿದೆ ಎನ್ನುವುದುಕ್ಕೆ ಹೌಸ್‌ ಫುಲ್‌ ಪ್ರದರ್ಶನಗಳ ಬೋರ್ಡೇ ಸಾಕ್ಷಿ.

Share this Video
  • FB
  • Linkdin
  • Whatsapp

ಹಲವು ವರ್ಷಗಳ ನಂತರ ಡಿಯರ್ ಸತ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಆರ್ಯನ್ ಸಂತೋಷ್ ಇದೀಗ ಡಿಯರ್ ಸತ್ಯ ಮೂಲಕ ಸಿನಿ ರಸಿಕರನ್ನು ಮನೋರಂಜಿಸುತ್ತಿದ್ದಾರೆ. ಅರ್ಚನಾ ಕೊಟ್ಟಿಗೆ ಅಂಜಲಿ ಪಾತ್ರದಲ್ಲಿ ಮಿಂಚಿದ್ದು, ಇಡೀ ತಂಡ ಅದ್ಭುತವಾಗಿ ಕೆಲಸ ಮಾಡಿದೆ ಎನ್ನುವುದುಕ್ಕೆ ಹೌಸ್‌ ಫುಲ್‌ ಪ್ರದರ್ಶನಗಳ ಬೋರ್ಡೇ ಸಾಕ್ಷಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video