ಸೃಜನ್ ಲೋಕೇಶ್ ಬಿಟ್ಟಿದ್ದಕ್ಕೆ ಹೀಗೆ ಆಯ್ತು, ಅಂದ್ರೆ ಜಯಪ್ರದಾ ಮಾಡಿದ್ದು ಮೋಸವಲ್ವಾ?: ನಟಿ ವಿಜಯಲಕ್ಷ್ಮಿ
ಕನ್ನಡ ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಅನಾರೋಗ್ಯದಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗರ್ಭಕೋಶ ರಿಮೂವಲ್ ಸರ್ಜರಿ ವಿಫಲವಾದ ಕಾರಣ ಉಷಾ ಮಾತಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ಕನ್ನಡಿಗರಿಂದ ಆರ್ಥಿಕ ನೆರವು ಕೋರಿರುವ ವಿಜಯಲಕ್ಷ್ಮಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ತಪ್ಪಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಟ ಸೃಜನ್ ಲೋಕೇಶ್ ಜೊತೆ ನಿಶ್ಚಿತಾರ್ಥ ಮುರಿದು ಬಿದ್ದ ಕಾರಣ ವಿಜಯಲಕ್ಷ್ಮಿ ರೋಡಿಗೆ ಬಿದ್ದಿದ್ದಾರೆ, ಎಂದು ಹಲವು ಮಾತನಾಡುತ್ತಿದ್ದಾರೆ. ಆದರೆ ವಿಜಯಲಕ್ಷ್ಮಿ ಸಹೋದರಿ ಉಷಾಗೆ ಜಯಪ್ರದಾ ಕುಟುಂಬ ಮಾಡಿರುವ ಅನ್ಯಾಯದ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ? ಎಂದು ವಿಡಿಯೋ ಮೂಲಕ ಜನರಿಗೆ ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment