ದೈವ ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಶ್ರುತಿ; ಮುಂದಿಟ್ಟ ಬೇಡಿಕೆ ಏನು?

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ ನಟಿ ಶ್ರುತಿ ಕೃಷ್ಣ ಮಂಗಳೂರಿನಲ್ಲಿ ದೈವ ಕೊರಗಜ್ಜನ ಕೋಲ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಣದಲ್ಲಿ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳು ಗೌರಿ ಜೊತೆ ಶ್ರುತಿ ಕೊರಗಜ್ಜನಿಗೆ ಪೂಜೆ ಸಲ್ಲಿಸುತ್ತಿರುವುದನ್ನು ನೋಡಬಹುದು. ಶ್ರುತಿ ಯಾವ ಬೇಡಿಕೆ ದೈವ ಮುಂದಿಟ್ಟಿದ್ದಾರೆ ಅನ್ನೋದು ಅಭಿಮಾನಿಗಳ ಪ್ರಶ್ನೆ ಆಗಿದೆ. ನಿರ್ಮಾಪಕ ತ್ರಿವಿಕ್ರಮ್‌, ನಿರ್ದೇಶಕ ಸುಧೀರ್ ಧನ್ಯವಾದಗಳನ್ನು ತಿಳಿಸಿದ್ದಾರೆ.

First Published Jan 14, 2023, 3:12 PM IST | Last Updated Jan 14, 2023, 3:12 PM IST

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ ನಟಿ ಶ್ರುತಿ ಕೃಷ್ಣ ಮಂಗಳೂರಿನಲ್ಲಿ ದೈವ ಕೊರಗಜ್ಜನ ಕೋಲ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಣದಲ್ಲಿ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳು ಗೌರಿ ಜೊತೆ ಶ್ರುತಿ ಕೊರಗಜ್ಜನಿಗೆ ಪೂಜೆ ಸಲ್ಲಿಸುತ್ತಿರುವುದನ್ನು ನೋಡಬಹುದು. ಶ್ರುತಿ ಯಾವ ಬೇಡಿಕೆ ದೈವ ಮುಂದಿಟ್ಟಿದ್ದಾರೆ ಅನ್ನೋದು ಅಭಿಮಾನಿಗಳ ಪ್ರಶ್ನೆ ಆಗಿದೆ. ನಿರ್ಮಾಪಕ ತ್ರಿವಿಕ್ರಮ್‌, ನಿರ್ದೇಶಕ ಸುಧೀರ್ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೊರಗಜ್ಜನಿಂದಲೇ ಬಿಗ್ ಬಾಸ್‌ ಗೆದ್ದದ್ದು; ರೂಪೇಶ್ ಶೆಟ್ಟಿ ಗೆಲುವಿನ ಹಿಂದಿರುವ ಸೀಕ್ರೆಟ್