'ದಮಯಂತಿ' ಯನ್ನು ಅರುಂಧತಿಗೆ ಹೋಲಿಸಿದ್ದಕ್ಕೆ ರಾಧಿಕಾ ಕುಮಾರಸ್ವಾಮಿ ಮುನಿಸು?

'ದಮಯಂತಿ' ಚಿತ್ರದ ಮೂಲಕ ವಿಭಿನ್ನವಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ. 'ಸ್ವೀಟಿ'ಯಾಗಿ, ಬಬ್ಲಿಯಾಗಿ ಕಾಣಿಸಿಕೊಂಡಿದ್ದ ರಾಧಿಕಾ 'ದಮಯಂತಿ'ಯಲ್ಲಿ ಕಾಳಿಯ ಉಗ್ರ ರೂಪ ತಾಳಿದ್ದಾರೆ. ಈ ಪಾತ್ರಕ್ಕೆ ಮೇಕಪ್‌ ಮಾಡಿಸಿಕೊಳ್ಳಲು 3-4 ತಾಸು ತೆಗೆದುಕೊಳ್ಳುತ್ತಿದ್ದರಂತೆ. 'ದಮಯಂತಿ' ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು ಬರುತ್ತಿರುವ ಪಬ್ಲಿಸಿಟಿ ಬಗ್ಗೆ ರಾಧಿಕಾ ಸಂತೋಷ ವ್ಯಕ್ತ ಪಡಿಸಿದ್ದಾರೆ. 'ದಮಯಂತಿ' ಯನ್ನು 'ಅರುಂಧತಿ' ಸಿನಿಮಾಗೆ ಹೋಲಿಸಿದ್ದಕ್ಕೆ ತುಸು ಮುನಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

Related Video