ದುಡಿದ ಹಣವನ್ನು ಅಭಿಮಾನಿಗಳಿಗೆ ಮತ್ತು ಸಮಾಜ ಸೇವೆ ಕೊಟ್ಟಿದ್ದೇನೆ, ನನಗೆ ಏನೂ ಮಾಡಿಕೊಂಡಿಲ್ಲ: ಸುದೀಪ್

ಕಾಫಿ ಆಂಡ್ ಬನ್‌ ಸಂಸ್ಥೆ ಮತ್ತು ಕಿಚ್ಚ ವರ್ಸ್‌ ಬಗ್ಗೆ ಮಾತನಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂಪಾದನೆ ಮಾಡಿರುವ ಹಣವನ್ನು ನಾನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುತ್ತೀನಿ. ಅಭಿಮಾನಿಗಳು ಮತ್ತು ಸಮಾಜ ಸೇವೆಗೆ ನಾನು ಹೆಚ್ಚಿನ ಹಣವನ್ನು ಕೊಟ್ಟಿರುವೆ ನನಗೆ ಅಂತ ಏನೂ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. 

First Published Jul 18, 2022, 3:16 PM IST | Last Updated Jul 18, 2022, 3:16 PM IST

ಕಾಫಿ ಆಂಡ್ ಬನ್‌ ಸಂಸ್ಥೆ ಮತ್ತು ಕಿಚ್ಚ ವರ್ಸ್‌ ಬಗ್ಗೆ ಮಾತನಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂಪಾದನೆ ಮಾಡಿರುವ ಹಣವನ್ನು ನಾನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುತ್ತೀನಿ. ಅಭಿಮಾನಿಗಳು ಮತ್ತು ಸಮಾಜ ಸೇವೆಗೆ ನಾನು ಹೆಚ್ಚಿನ ಹಣವನ್ನು ಕೊಟ್ಟಿರುವೆ ನನಗೆ ಅಂತ ಏನೂ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment