ದಾವಣಗೆರೆ ಇಡ್ಲಿ ತಿನ್ನುತ್ತಾ ಸಿನಿಮಾ ಟೈಟಲ್ ಬದಲಾಯಿಸಲು ನಿರ್ಧರಿಸಿದ ನಟ ಸತೀಶ್!

ಸ್ಯಾಂಡಲ್‌ವುಡ್‌ ಸಿಂಪಲ್ ನಟ ಸತೀಶ್ ನೀನಾಸಂ (Sathish Ninasam) ಅಭಿನಯಿಸಿರುವ ಗೋದ್ರಾ (Ghodra) ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಜ್ಜಾಗಿದೆ. ಹೀಗಿರುವ ಸತೀಶ್ ಸಿನಿಮಾ ಟೈಟಲ್ ಬದಲಾಯಿಸಬೇಕು ಎಂದು ನಿರ್ಧರಿಸಿದ್ದಾರೆ, ಅದೂ ದಾವಣಗೆರೆ (Davanagere) ಬೆಣ್ಣೆ ಇಡ್ಲಿ ಸವಿಯುತ್ತಾ. ಏನಿದು ಇಂಟ್ರೆಸ್ಟಿಂಗ್ ಮ್ಯಾಟರ್.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಸಿಂಪಲ್ ನಟ ಸತೀಶ್ ನೀನಾಸಂ (Sathish Ninasam) ಅಭಿನಯಿಸಿರುವ ಗೋದ್ರಾ (Ghodra) ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಜ್ಜಾಗಿದೆ. ಹೀಗಿರುವ ಸತೀಶ್ ಸಿನಿಮಾ ಟೈಟಲ್ ಬದಲಾಯಿಸಬೇಕು ಎಂದು ನಿರ್ಧರಿಸಿದ್ದಾರೆ, ಅದೂ ದಾವಣಗೆರೆ (Davanagere) ಬೆಣ್ಣೆ ಇಡ್ಲಿ ಸವಿಯುತ್ತಾ. ಏನಿದು ಇಂಟ್ರೆಸ್ಟಿಂಗ್ ಮ್ಯಾಟರ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video