ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುವರ್ ಸ್ಟಾರ್!

ಹಲವು ವರ್ಷಗಳಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಾಲ ಅಭಿಮಾನಿ ಆದರ್ಶ ಮತ್ತು ಆತನ ಕುಟುಂಬವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮನೆಗೆ ಕರೆಸಿಕೊಂಡು ಭೇಟಿ ಮಾಡಿದರು. ಆ ಮೂಲಕ ಪುಟ್ಟ ಅಭಿಮಾನಿಯ ಬಹು ದಿನದ ಆಸೆ ಈಡೇರಿಸಿದ್ದಾರೆ. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಈ ಮಗುವಿನ ಚಿಕಿತ್ಸೆ ಭರಿಸುವ ಭರವಸೆಯನ್ನೂ ನೀಡಿದ್ದಾರೆ.

First Published Feb 13, 2020, 3:52 PM IST | Last Updated Feb 13, 2020, 3:52 PM IST

ಹಲವು ವರ್ಷಗಳಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಾಲ ಅಭಿಮಾನಿ ಆದರ್ಶ ಮತ್ತು ಆತನ ಕುಟುಂಬವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮನೆಗೆ ಕರೆಸಿಕೊಂಡು ಭೇಟಿ ಮಾಡಿದರು.

ಶುರುವಾಗಿದೆ ಜೇಮ್ಸ್ ಸಿನಿಮಾ ನಾಯಕಿಗಾಗಿ ಹುಡುಕಾಟ!

ಆ ಮೂಲಕ ಪುಟ್ಟ ಅಭಿಮಾನಿಯ ಬಹು ದಿನದ ಆಸೆ ಈಡೇರಿಸಿದ್ದಾರೆ. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಈ ಮಗುವಿನ ಚಿಕಿತ್ಸೆ ಭರಿಸುವ ಭರವಸೆಯನ್ನೂ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment