Asianet Suvarna News Asianet Suvarna News

Tributes to Puneeth Rajkumar: ಅನ್ನದಾನ, ನೇತ್ರದಾನ ಮಾಡಿದ ಬಾಗಲಕೋಟೆ ಫ್ಯಾನ್ಸ್

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಬಾಗಲಕೋಟೆಯಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.  ಬಾಗಲಕೋಟೆಯ (Bagalkote) ಚಿತ್ರಮಂದಿರಗಳಲ್ಲಿ ಯುವರತ್ನ (Yuvarathna) ಸಿನಿಮಾವನ್ನು ರೀ-ರಿಲೀಸ್ ಮಾಡಿಸಿ ಆನಂತರ ಆಗಮಿಸಿದ ಪ್ರತಿಯೊಬ್ಬರಿಗೂ ಅನ್ನದಾನ ಮಾಡಲಾಗಿದೆ. ನೇತ್ರದಾನಕ್ಕೆ ನೋಂದಣಿ (Eye Donation)ಯೂ ಮಾಡಿಸಿದ್ದಾರೆ. ಇಡೀ ಬಾಗಲಕೋಟೆಯಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories